ಕಾರು ಖರೀದಿ ತುಟ್ಟಿ

7

ಕಾರು ಖರೀದಿ ತುಟ್ಟಿ

Published:
Updated:

ನವದೆಹಲಿ(ಪಿಟಿಐ):ಹೋಂಡಾ ಕಾರ್ಸ್‌ ಇಂಡಿಯಾ(ಎಚ್‌ಸಿಐ) ಕಾರಿನ ಬೆಲೆಯನ್ನು ಕನಿಷ್ಠ ರೂ1 ಸಾವಿರದಿಂದ ಗರಿಷ್ಠ ರೂ10 ಸಾವಿರದವರೆಗೆ ಹೆಚ್ಚಿಸಿದೆ.ಹುಂಡೈ ಮೋಟಾರ್  ರೂ575ರಿಂದ ರೂ2,830ರವರೆಗೆ ಕಾರುಗಳ ಬೆಲೆ ಏರಿಸಿದೆ. ಹೋಂಡಾ `ಇ-ಆನ್' ಮಾದರಿ  ಕಾರಿನ ಬೆಲೆ ರೂ2,500 ಹೆಚ್ಚಿದ್ದು ಆರಂಭಿಕ ಮಾದರಿ ಬೆಲೆ ರೂ2.77ಲಕ್ಷಕ್ಕೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry