ಕಾರು ಹರಿದು ಇಬ್ಬರು ಮಹಿಳೆಯರ ಸಾವು

7

ಕಾರು ಹರಿದು ಇಬ್ಬರು ಮಹಿಳೆಯರ ಸಾವು

Published:
Updated:

ಮಾಗಡಿ: ತಾಲ್ಲೂಕಿನ ಸೂರಪ್ಪನಹಳ್ಳಿ ಗೇಟ್ ಬಳಿ ರಸ್ತೆ ಬದಿಯಲ್ಲಿ ಕುರಿ ಮೇಯಿಸುತ್ತಾ ಇದ್ದ ಇಬ್ಬರು ಮಹಿಳೆಯರ ಮೇಲೆ ಮಾರುತಿ ವಾಹನ ಹರಿದು ಅವರು ಸ್ಥಳದಲ್ಲೇ ಸತ್ತಿದ್ದಾರೆ. ಮೃತರನ್ನು ಕೆಂಪಯ್ಯನಪಾಳ್ಯದ ನಡಕೇರಯ್ಯನ ಪತ್ನಿ  ಲಕ್ಷ್ಮಮ್ಮ (40), ದಿವಂಗತ ರಾಮಯ್ಯನ ಪತ್ನಿ ಜಯಮ್ಮ (41) ಎಂದು ಗುರುತಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry