ಶುಕ್ರವಾರ, ಜೂನ್ 18, 2021
28 °C

ಕಾರ್ಪೊರೇಷನ್‌ ಬ್ಯಾಂಕ್‌ ವಾಹನ, ಗೃಹಸಾಲ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಪೊರೇಷನ್‌ ಬ್ಯಾಂಕಿನ ಗೃಹ ಮತ್ತು ವಾಹನ ಸಾಲ ಮೇಳ ಇತ್ತೀಚೆಗೆ ಇಲ್ಲಿನ ಸೆಂಟ್‌ ಜೋಸೆಫ್‌ ಶಾಲಾ ಆವರಣದಲ್ಲಿ ನಡೆಯಿತು.ಎರಡು ದಿನಗಳ ಮೇಳದಲ್ಲಿ ರಿಯಲ್‌ ಎಸ್ಟೇಟ್‌ ಕಂಪೆನಿಗಳಾದ ಮಂತ್ರಿ ಡೆವಲ­ಪರ್ಸ್‌, ಶೋಭಾ ಡೆವಲಪರ್ಸ್‌, ವಾಹನ ಡೀಲರ್‌ಗಳಾದ ಲಕ್ಷ್ಮೀ ಹುಂಡೈ, ಮಾಂಡೋವಿ  ಮೋಟಾರ್ಸ್‌, ಅಶೋಕ್‌ ಲೇಲ್ಯಾಂಡ್‌, ಕಾಂ­ಕರ್ಡ್‌ ಮೋಟಾರ್ಸ್‌ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದ್ದವು. ಬ್ಯಾಂಕ್‌ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಸಾಲಮೇಳ ಉದ್ಘಾಟಿ­ಸಿದರು. ಕರ್ನಾ ಟಕ ವೃತ್ತ ಮುಖ್ಯಸ್ಥೆ ಸ್ವಾತಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.