ಕಾರ್ಮಿಕರ ವಜಾ ವಿರೋಧಿಸಿ ರ‌್ಯಾಲಿ

7

ಕಾರ್ಮಿಕರ ವಜಾ ವಿರೋಧಿಸಿ ರ‌್ಯಾಲಿ

Published:
Updated:

ರುಸ್ಟೆನ್‌ಬರ್ಗ್ (ದಕ್ಷಿಣ ಆಫ್ರಿಕಾ) (ಎಎಫ್‌ಪಿ): ದಕ್ಷಿಣ ಆಫ್ರಿಕಾದ ಪ್ಲಾಟಿನಂ ಗಣಿಯಲ್ಲಿ ದುಡ್ಡಿಯುತ್ತಿದ್ದ 12 ಸಾವಿರ ಕಾರ್ಮಿಕರನ್ನು ವಜಾ ಮಾಡಿರುವುದನ್ನು ಖಂಡಿಸಿ ಗಣಿ ಕಾರ್ಮಿಕರು ಶನಿವಾರ ಬಹೃತ್ ರ‌್ಯಾಲಿ ನಡೆಸಿದರು. ಪೊಲೀಸರ ಗುಂಡಿಗೆ ಬಲಿಯಾದ ಕಾರ್ಮಿಕ ಮುಖಂಡರೊಬ್ಬರ ಗೌರವಾರ್ಥ ಮೌನಾಚರಣೆಯನ್ನೂ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry