ಭಾನುವಾರ, ಡಿಸೆಂಬರ್ 8, 2019
24 °C

ಕಾರ್ಯಪ್ಪ ಜನ್ಮದಿನ

Published:
Updated:
ಕಾರ್ಯಪ್ಪ ಜನ್ಮದಿನ

ಬೆಂಗಳೂರು ಕೊಡವ ಸಮಾಜ: ಶುಕ್ರವಾರ ದೇಶದ ಮಹಾನ್ ಸೇನಾನಿ, ಫೀಲ್ಡ್ ಮಾರ್ಷಲ್ ಕೊಡಗಿನ ಕೊಡಂದೇರ ಎಂ. ಕಾರ್ಯಪ್ಪನವರ 112 ನೇ ಜನ್ಮದಿನ, ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ. ಸುಬ್ಬಯ್ಯ ನೇತೃತ್ವದಲ್ಲಿ ಸಾಂಸ್ಕೃತಿಕ ದಿನ, ಅಂತರ ಸಂಘ ಸಾಂಸ್ಕೃತಿಕ ಸ್ಪರ್ಧೆ (ನಗರದ ಕೊಡವ ಸಂಘಗಳ ಮಧ್ಯೆ) ವಿಜೇತರಿಗೆ ಬಹುಮಾನ ವಿತರಣೆ.ಅತಿಥಿಗಳು: ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಹಾಗೂ ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ. ಸ್ಥಳ: ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣ, ವಸಂತನಗರ. ದೂ: 2226 0188. ಸಂಜೆ 6.

ಪ್ರತಿಕ್ರಿಯಿಸಿ (+)