ಕಾಲು ಬಾಯಿ ಜ್ವರ: ಮೂರು ಜಿಂಕೆ ಸಾವು

7

ಕಾಲು ಬಾಯಿ ಜ್ವರ: ಮೂರು ಜಿಂಕೆ ಸಾವು

Published:
Updated:

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಹಾರಿ ಪ್ರಾಣಿ ಸಫಾರಿಯಲ್ಲಿದ್ದ ಮೂರು ಜಿಂಕೆ ಮತ್ತು ಒಂದು ನೀಲ್‌ಗಾಯ್‌ (ಕಾಡುಹಸು) ಕಾಲುಬಾಯಿ ಜ್ವರ ದಿಂದ  ಸೋಮವಾರ ಮೃತಪಟ್ಟಿವೆ ಎಂದು ಉದ್ಯಾನದ ಕಾರ್ಯ ನಿರ್ವಾಹಕ ದೇವರಾಜ್‌ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry