ಕಾಲ ಚಕ್ರದ ಮೇಲೆ...!

7

ಕಾಲ ಚಕ್ರದ ಮೇಲೆ...!

Published:
Updated:

ಸೈಕಲ್ ಸವಾರಿ ಎಂದರೆ ಬಾಲ್ಯದ ಜಂಬೂ ಸವಾರಿ! ನಗರದಲ್ಲಿ ಸೈಕಲ್ ಮೋಡಿ ಮತ್ತೆ ಬಲವಾಗಿದೆ. ಕೆಲವರಿಗೆ ಇದು ಕೊಬ್ಬು ಕರಗಿಸುವ ಸರಳ ವಿಧಾನವಾದರೆ, ಹುಡುಗಿಗೆ ಸಾಹಸದ ಪರಿಕರ. ಹುಡುಗನಿಗೆ ತನ್ನ ಸಮತೋಲನ ಕಾಪಾಡಿಕೊಳ್ಳುವ ಆಟವಾದರೆ, ಸ್ವಾಸ್ಥ್ಯಕ್ಕಾಗಿ ಸೈಕಲ್ ಮೋಹ ಯುವತಿಯದ್ದು.

ಹೊಟ್ಟೆಪಾಡಿಗಾಗಿ ಸೈಕಲ್‌ಮೆಲೆಯೇ ಬ್ಯಾಂಡ್ ಕೊಂಡೊಯ್ಯುವ ಕಲಾವಿದ, ಬದುಕಿಗೆ ಆಸರೆಯಾಗುವ ವ್ಯಾಪಾರದ ಛತ್ರಿ ಹಾಗೂ ಬಾಸ್ಕೆಟುಗಳನ್ನು ಮಾರಲೂ ಸೈಕಲ್ಲೇ ಸೈ ಎನ್ನುವ ವ್ಯಾಪಾರಿ. ನಗರದಲ್ಲಿ ಸೈಕಲ್ ಸವಾರಿಯ ವಿವಿಧ ಆಯಾಮಗಳಿವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry