ಶುಕ್ರವಾರ, ನವೆಂಬರ್ 22, 2019
26 °C

ಕಾವೇರಿ ಜಲವಿದ್ಯುತ್ ಯೋಜನೆಗೆ ಖೋತಾ

Published:
Updated:

ಕೊಯಮತ್ತೂರು: `ಕಾವೇರಿ ನೀರಿನ ಮುಕ್ತ ಬಳಕೆಯ ಕುರಿತು ಕೇಂದ್ರ ಸರ್ಕಾರ ಹಸಿರುನಿಶಾನೆ ತೋರಿಸದ ಪರಿಣಾಮ ರಾಜ್ಯ ರೂ. 500 ಕೋಟಿ ವೆಚ್ಚದ ಜಲವಿದ್ಯುತ್ ಯೋಜನೆಯಿಂದ ವಂಚಿತವಾಗಬೇಕಾಗಿದೆ' ಎಂದು ತಮಿಳುನಾಡಿನ ವಿದ್ಯುತ್ ಖಾತೆ ಸಚಿವ ನಥಮ್ ಆರ್. ವಿಶ್ವನಾಥನ್ ಕಳವಳ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)