ಕಾವೇರಿ ವ್ಯಥೆ

7

ಕಾವೇರಿ ವ್ಯಥೆ

Published:
Updated:

ವಿಹಾರ, ಸಂಘರ್ಷ ಬದಿಗೊತ್ತಿ

ಮಹಾನುಭಾವರುಗಳೇ

ನೀರಿನ ವ್ಯಥೆಯ ವೃತ್ತಾಂತ

ಪುನಃ ಅಂಕುರಿಸಿದೆ

ಸಾಕು ಅಂಧ ವಿಧೇಯ

ಬೇಕು ಸಾತ್ವಿಕ ಪ್ರತಿರೋಧ

ಇಲ್ಲದಿರೆ ರಭಸದಿ

ರಾಜ್ಯದಲ್ಲೆ ದಾಟುವಳು ಕಾವೇರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry