ಕಾಶ್ಮೀರ ಬಂದ್ ಕರೆ

7

ಕಾಶ್ಮೀರ ಬಂದ್ ಕರೆ

Published:
Updated:

ಶ್ರೀನಗರ (ಐಎಎನ್‌ಎಸ್):  ಜುಬಿನ್ ಮೆಹ್ತಾ ಅವರ ಸಂಗೀತ ಕಾರ್ಯಕ್ರಮ ವಿರೋಧಿಸಿ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಗಿಲಾನಿ  ಸೆ. 7 ರಂದು ಜಮ್ಮು ಮತ್ತು ಕಾಶ್ಮೀರ ಕಣಿವೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದಾರೆ. ಚಿನಾಬ್ ಕಣಿವೆಯಲ್ಲೂ ಬಂದ್‌ಗೆ ಕರೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry