ಕಾಸರವಳ್ಳಿ ಚಿತ್ರ ಸಂವಾದ

ಬುಧವಾರ, ಜೂಲೈ 17, 2019
28 °C

ಕಾಸರವಳ್ಳಿ ಚಿತ್ರ ಸಂವಾದ

Published:
Updated:

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ, ಕೆ.ವಿ. ಸುಬ್ಬಣ್ಣ ಆಪ್ತಸಮೂಹ: ಶನಿವಾರ, ಭಾನುವಾರ (ಜೂನ್ 18, 19) ಸಾಹಿತ್ಯ ಚಲನಚಿತ್ರ ಅಧ್ಯಯನ ಸರಣಿಯಲ್ಲಿ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ವಿಮರ್ಶೆ, ಸಂವಾದ ಹಾಗೂ ಪ್ರದರ್ಶನಶನಿವಾರ ಬೆಳಿಗ್ಗೆ 10.30ಕ್ಕೆ ಡಾ. ಯು.ಆರ್. ಅನಂತಮೂರ್ತಿ ಅವರಿಂದ ವಿಚಾರಗೋಷ್ಠಿ ಉದ್ಘಾಟನೆ. ಟಿ.ಎಸ್.ನಾಗಾಭರಣ ಅವರಿಂದ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ. ಅಧ್ಯಕ್ಷತೆ: ಪ್ರೊ. ಎಂ.ಎಚ್. ಕೃಷ್ಣಯ್ಯ. ಪ್ರಾಸ್ತಾವಿಕ ಮಾತು: ಪ್ರೊ. ಎನ್. ಮನು ಚಕ್ರವರ್ತಿ.ಬೆಳಿಗ್ಗೆ 11.30 ರಿಂದ ಗೋಷ್ಠಿ-1ರಲ್ಲಿ ಎನ್. ವಿದ್ಯಾಶಂಕರ್ (ಕರ್ನಾಟಕ ಸಾಂಸ್ಕೃತಿಕ ರಾಜಕೀಯ: ಕಾಸರವಳ್ಳಿ ಅವರ ಚಿತ್ರಗಳ ತಾತ್ವಿಕ ಅನುಸಂಧಾನ), ಕೆ.ವಿ. ಅಕ್ಷರ (ಕಾಸರವಳ್ಳಿ ಅವರ ಚಲನಚಿತ್ರಗಳ ಮಾರ್ಗ). ಅಧ್ಯಕ್ಷತೆ: ಪ್ರಕಾಶ ಬೆಳವಾಡಿ.ಮಧ್ಯಾಹ್ನ 2.30ರಿಂದ ಗೋಷ್ಠಿ-2ರಲ್ಲಿ ಅನಿಲ್ ಕುಮಾರ್ (ಕಾಸರವಳ್ಳಿ ಅವರ ಪ್ರತಿಮಾಲೋಕ). ಅಧ್ಯಕ್ಷತೆ: ಸುರೇಶ್ ಜಯರಾಮ್. ಕಾಸರವಳ್ಳಿ ನಿರ್ದೇಶಿಸಿದ ಕೆ.ಕೆ. ಹೆಬ್ಬಾರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ.ಸಂಜೆ 5ಕ್ಕೆ ಸಾಹಿತ್ಯ ಸಂಜೆಯಲ್ಲಿ ಡಾ. ಯು.ಆರ್. ಅನಂತಮೂರ್ತಿ ಅವರಿಂದ `ಗುಲಾಬಿ ಟಾಕೀಸ್~  ಚಿತ್ರಪಠ್ಯ ಕೃತಿ ಲೋಕಾರ್ಪಣೆ. ಅಧ್ಯಕ್ಷತೆ: ಡಾ. ಏಜಾಸುದ್ದೀನ್. ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದದಲ್ಲಿ ಎಂ.ಎಚ್. ಕೃಷ್ಣಯ್ಯ, ಅನಂತಮೂರ್ತಿ, ಟಿ.ಪಿ. ಅಶೋಕ, ಕೆ.ವಿ. ಅಕ್ಷರ, ಪ್ರೊ. ಎನ್. ಮನುಚಕ್ರವರ್ತಿ. ಸಂಜೆ 6ಕ್ಕೆ `ಕನಸೆಂಬೊ ಕುದುರೆಯನೇರಿ~ ಸಿನಿಮಾ.ಭಾನುವಾರ ಬೆಳಿಗ್ಗೆ 10ಕ್ಕೆ ಗೋಷ್ಠಿ -3ರಲ್ಲಿ ಸಾಹಿತ್ಯ ಕೃತಿಗಳು ಮತ್ತು ಕಾಸರವಳ್ಳಿ ಚಿತ್ರಗಳು. ಮಂಜುನಾಥ್ (ಪ್ರಕ್ರಿಯೆಯ ಅಧ್ಯಯನ), ಎಂ.ಎಸ್‌ನಾಗರಾಜರಾವ್ (ಅಕ್ಷರದಿಂದ ಪ್ರತಿಮೆಗೆ- ಕಾಸರವಳ್ಳಿ ಅವರ ಪಠ್ಯಗಳ ಕಲ್ಪನೆ). ಅಧ್ಯಕ್ಷತೆ: ಟಿ.ಪಿ. ಅಶೋಕ. ಮಧ್ಯಾಹ್ನ 2 ರಿಂದ ಗೋಷ್ಠಿ 4ರಲ್ಲಿ ಬಿ. ಸುರೇಶ (ಕಾಸರವಳ್ಳಿ ಅವರ ಚಿತ್ರಗಳ ಪ್ರತಿಮಾಲೋಕ: ಸೌಂದರ್ಯ ಮೀಮಾಂಸೆ, ಶೈಲಿ, ಬಂಧ, ಚೌಕಟ್ಟು), ದೀಪಾ ಗಣೇಶ್ (ಕಾಸರವಳ್ಳಿ ಅವರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳ ವಿಭಿನ್ನ ನೆಲೆಗಳು). ಅಧ್ಯಕ್ಷತೆ : ಪ್ರೊ. ಎಂ.ಎಚ್. ಕೃಷ್ಣಯ್ಯ. ಸಂಜೆ 5ಕ್ಕೆ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಎನ್. ಮನುಚಕ್ರವರ್ತಿ. ಅಧ್ಯಕ್ಷತೆ: ಟಿ.ಎಸ್. ನಾಗಾಭರಣ. ಸಂಜೆ 6.45ಕ್ಕೆ `ಬಣ್ಣದ ವೇಷ~ ಸಿನಿಮಾ.ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ. ಎರಡೂ ದಿನ ಗಿರೀಶ್ ಕಾಸರವಳ್ಳಿ ಅವರ ಪುಸ್ತಕಗಳ ಪ್ರದರ್ಶನ.  ಜ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry