ಬುಧವಾರ, ನವೆಂಬರ್ 20, 2019
25 °C

ಕಾಸಿಗಾಗಿ ಸುದ್ದಿ: ಸಂಪಾದಕರ ವಿರುದ್ಧ ದೂರು

Published:
Updated:

ಕೆಜಿಎಫ್: ಕಾಸಿಗಾಗಿ ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿ 'ರಿಯಲ್ ಸ್ಟೋರಿ' ತಮಿಳು ವಾರಪತ್ರಿಕೆಯೊಂದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರ್‌ಪಿಐ ಅಭ್ಯರ್ಥಿ ಎಸ್.ರಾಜೇಂದ್ರನ್ ಹಾಗೂ ಜೆಡಿಎಸ್ ಅಭ್ಯರ್ಥಿ ಎಂ. ಭಕ್ತವತ್ಸಲಂ ಪ್ರತ್ಯೇಕವಾಗಿ ಚುನಾವಣೆ ಅಧಿಕಾರಿಗೆ ಮಂಗಳವಾರ ದೂರು ಸಲ್ಲಿಸಿದರು. ಸಂಪಾದಕ ಎನ್. ಶ್ರಿನಿವಾಸ್ ತೇಜೋವಧೆ ಮಾಡಲು ಬೇರೆವರಿಂದ ದುಡ್ಡು ಪಡೆದು ವರದಿ ಪ್ರಕಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)