ಕಾಸಿಯಾ ಪದಾಧಿಕಾರಿಗಳು

7

ಕಾಸಿಯಾ ಪದಾಧಿಕಾರಿಗಳು

Published:
Updated:
ಕಾಸಿಯಾ ಪದಾಧಿಕಾರಿಗಳು

ಬೆಂಗಳೂರು:  ಇಲ್ಲಿ ನಡೆದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ 61ನೇ ವಾರ್ಷಿಕ ಮಹಾಸಭೆಯಲ್ಲಿ 2011-12ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಪ್ರಕಾಶ್ ಎನ್.ರಾಯ್ಕರ್ (ಅಧ್ಯಕ್ಷ), ವಿಜಯೇಂದ್ರನಾಥ್ ಎ.   (ಉಪಾಧ್ಯಕ್ಷ), ಬಿ.ಎಲ್. ಶ್ರೀನಿವಾಸ್(ಗೌರವ ಪ್ರಧಾನ ಕಾರ್ಯದರ್ಶಿ),  ರಮೇಶ್ ಎ. ಪಾಟೀಲ್ (ಜಂಟಿ ಕಾರ್ಯದರ್ಶಿ) ಮತ್ತು  ಬಿ.ಆರ್.ಗಣೇಶ್ ರಾವ್ ಅವರು ಖಜಾಂಚಿಗಳಾಗಿ  ಆಯ್ಕೆಯಾಗಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry