ಕಿಂಗ್‌ಫಿಷರ್‌ನ ಐದು ವಿಮಾನ ಜಪ್ತಿ

7

ಕಿಂಗ್‌ಫಿಷರ್‌ನ ಐದು ವಿಮಾನ ಜಪ್ತಿ

Published:
Updated:

ಮುಂಬೈ (ಪಿಟಿಐ): ನಷ್ಟದ ಸುಳಿಗೆ ಸಿಲುಕಿರುವ ಕಿಂಗ್‌ಫಿಷರ್ ಮಂಗಳವಾರ ತನ್ನ ಐದು ವಿಮಾನಗಳನ್ನು ಕಳೆದುಕೊಂಡಿದೆ. ಕಿಂಗ್‌ಫಿಷರ್ ಸಂಸ್ಥೆಗೆ ವಿಮಾನಗಳನ್ನು ಗುತ್ತಿಗೆ ನೀಡಿರುವ ಅಮೆರಿಕದ ಕಂಪೆನಿಯು, ಹಣ ನೀಡದ ಕಾರಣಕ್ಕಾಗಿ ನಾಲ್ಕು ವಿಮಾನಗಳನ್ನು ವಾಪಸು ಪಡೆದಿದೆ.63 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವುದಕ್ಕಾಗಿ, ಸೇವಾ ತೆರಿಗೆ ಇಲಾಖೆಯು ಒಂದು ವಿಮಾನವೊಂದನ್ನು  ವಶಕ್ಕೆ ತೆಗೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry