ಕಿಂಗ್‌ಫಿಷರ್ ಬಿಕ್ಕಟ್ಟು ಮುಂದುವರಿಕೆ

7

ಕಿಂಗ್‌ಫಿಷರ್ ಬಿಕ್ಕಟ್ಟು ಮುಂದುವರಿಕೆ

Published:
Updated:

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ತನ್ನ ನೌಕರರಿಗೆ ಸಂಬಳ ಪಾವತಿಸದ ಹೊರತೂ ಅದಕ್ಕೆ ಹಾರಾಡಲು ಅನುಮತಿ ನೀಡುವುದಿಲ್ಲ ಎಂದು ಡಿಜಿಸಿಎ (ನಾಗರಿಕ ವಿಮಾನಯಾನದ ಮಹಾನಿರ್ದೇಶಕರು) ಹೇಳಿದ್ದು, ಈ ಸಂಬಂಧದ ಬಿಕ್ಕಟ್ಟು ಮುಂದುವರಿದಿದೆ.ಡಿಜಿಸಿಎ ನಿರ್ಧಾರವನ್ನು ವಿಮಾನಯಾನ ಸಚಿವ ಅಜಿತ್ ಸಿಂಗ್ ಬೆಂಬಲಿಸಿದ್ದು, ಮುಷ್ಕರನಿರತ ಎಂಜಿನಿಯರ್‌ಗಳು ಹಾಗೂ ಆಡಳಿತ ಮಂಡಳಿ ನಡುವೆ ಮುಂಬೈನಲ್ಲಿ ಬುಧವಾರ ನಡೆದ ಮಾತುಕತೆ ಮುರಿದುಬಿದ್ದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry