ಕಿಂಗ್‌ಫಿಷರ್ ಹಾರಾಟ ಪರವಾನಗಿ ರದ್ದು

7

ಕಿಂಗ್‌ಫಿಷರ್ ಹಾರಾಟ ಪರವಾನಗಿ ರದ್ದು

Published:
Updated:
ಕಿಂಗ್‌ಫಿಷರ್ ಹಾರಾಟ ಪರವಾನಗಿ ರದ್ದು

ನವದೆಹಲಿ (ಪಿಟಿಐ): ಕಿಂಗ್‌ಫಿಷರ್ ವಿಮಾನ ಸಂಸ್ಥೆಗೆ ನೀಡಿದ್ದ ಹಾರಾಟ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಶನಿವಾರ ರದ್ದುಗೊಳಿಸಿದೆ.ವಿಮಾನ ಹಾರಾಟವನ್ನು ಆರಂಭಿಸಲು ಕಿಂಗ್‌ಫಿಷರ್ ಯಾವುದೇ ಪರಿಣಾಮಕಾರಿ ಯೋಜನೆಯನ್ನು ರೂಪಿಸಿಲ್ಲ ಎಂದು ಹೇಳಿರುವ ಡಿಜಿಸಿಎ ಅದರ ಸಿಬ್ಬಂದಿ ವರ್ಗಕ್ಕೂ ವೇತನ ನೀಡಲು ಸ್ಪಷ್ಟವಾದ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾರಾಟ ಪರವಾನಗಿಯನ್ನು ರದ್ದುಪಡಿಸಿದೆ.ಇದರಿಂದ ಮದ್ಯದ ದೊರೆ ಎಂದೇ  ಹೆಸರಾದ ಕಿಂಗ್‌ಫಿಷರ್ ಮಾಲೀಕ ವಿಜಯ್‌ ಮಲ್ಯ ಭಾರಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry