ಕಿಡ್ನಿ ಜೋಡಣೆ ಚಿಕಿತ್ಸೆಗೆ ನೆರವಾಗಿ

7

ಕಿಡ್ನಿ ಜೋಡಣೆ ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗಳು ಸುಧಾ ಎಂ. ಕುಂಬಾರ್ (23), ಕಿಡ್ನಿಗಳ ವೈಫಲ್ಯದಿಂದ ಪ್ರತಿ ವಾರವೂ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾಳೆ. ನಾನು ಒಂದು ಕಿಡ್ನಿ ನೀಡಲು ಮುಂದಾಗಿದ್ದೇನೆ. ಆದರೆ ಕಿಡ್ನಿ ಜೋಡಣೆಯ ಶಸ್ತ್ರ ಚಿಕಿತ್ಸೆಗಾಗಿ 5.4 ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ವಿವರ ನೀಡಿದ್ದಾರೆ.ಇಷ್ಟು ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ನಾನಿಲ್ಲವಾದ ಕಾರಣ, ಈ ಚಿಕಿತ್ಸೆಗೆ ದಾನಿಗಳು ನೆರವು ನೀಡಬೇಕಾಗಿ ವಿನಂತಿ. ನಗದು ಅಥವಾ ಚೆಕ್‌ಗಳನ್ನು ಸುಧಾ ಎಂ. ಕುಂಬಾರ್, ಎಸ್.ಬಿ. ಖಾತೆ ನಂ. 058310024741, ದೇನಾ ಬ್ಯಾಂಕ್, ಧಾರವಾಡ, ಇಲ್ಲಿಗೆ ಜಮಾ ಮಾಡಬಹುದು. ಮೊ. 9740864218.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry