ಕಿಬ್ಬೊಟ್ಟೆ ನೋವು: ಮಂಡೆಲಾ ಆಸ್ಪತ್ರೆಗೆ

7

ಕಿಬ್ಬೊಟ್ಟೆ ನೋವು: ಮಂಡೆಲಾ ಆಸ್ಪತ್ರೆಗೆ

Published:
Updated:

ಜೋಹಾನ್ಸ್‌ಬರ್ಗ್(ಐಎಎನ್‌ಎಸ್): ಕಪ್ಪು ಜನತೆಯ ಪರ ಹೋರಾಟಗಾರ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry