ಕಿರಾತಕ ಡಬ್ಬಿಂಗ್ ಮುಕ್ತಾಯ

7

ಕಿರಾತಕ ಡಬ್ಬಿಂಗ್ ಮುಕ್ತಾಯ

Published:
Updated:

ಸರವಣ ಮೂರ್ತಿ ನಿರ್ಮಿಸುತ್ತಿರುವ ‘ಕಿರಾತಕ’ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಚಿತ್ರದ ಚಿತ್ರಕಥೆ, ನಿರ್ದೇಶನ ಪ್ರದೀಪ್ ರಾಜ್‌ಅವರದು.ಛಾಯಾಗ್ರಹಣ ಆರ್ ಸೆಲ್ವಾ, ಸಂಭಾಷಣೆ ಬಿ.ಎ. ಮಧು, ಸಂಗೀತ ವಿ. ಮನೋಹರ್, ಸಂಕಲನ ಪಳನಿವೇಲು, ಕಲೆ ಹೊಸಮನೆ ಮೂರ್ತಿ, ಸಹಕಾರ ನಿರ್ದೇಶನ ಬಿ.ಗಿರೀಶ್, ನಿರ್ವಹಣೆ ಅರಸು. ಎರಡು ಹಳ್ಳಿಗಳ ನಡುವೆ ನಡೆಯುವ  ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಯಶ್, ಓವಿಯಾ, ತಾರಾ, ನಾಗಾಭರಣ, ಸಂಕೇತ್ ಕಾಶಿ ಮುಂತಾದವರು ಅಭಿನಯಿಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry