ಬುಧವಾರ, ಜೂನ್ 16, 2021
28 °C

ಕಿರು ಜಲವಿದ್ಯುತ್ ಯೋಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ (ಉ.ಕ.ಜಿಲ್ಲೆ): ಕಿರು ಜಲವಿದ್ಯುತ್‌ ಯೋಜನೆಗೆ ರಾಜ್ಯ ಸರ್ಕಾರ ಖಾಸಗಿ ಕಂಪೆನಿಗಳಿಗೆ ಅನು­ಮತಿ ನೀಡಬಾರದು ಎಂದು ತಾಲ್ಲೂಕಿನ ಗಣೇಶಪಾಲ್‌ನಲ್ಲಿ ಗುರುವಾರ ಹಮ್ಮಿ­ಕೊಂಡಿದ್ದ ಬೃಹತ್‌ ಜನ ಜಾಗೃತಿ ಸಮಾವೇಶದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.ಸ್ವರ್ಣವಲ್ಲಿ ಶ್ರೀಗಳು ಹಾಗೂ ವಾದಿರಾಜ ಮಠದ ಶ್ರೀಗಳ ಉಪಸ್ಥಿತಿಯಲ್ಲಿ ಪಶ್ಚಿಮಘಟ್ಟದ ಸಂಘ–ಸಂಸ್ಥೆಗಳು, ರೈತರು, ಜನಪ್ರತಿ­ನಿಧಿ­ಗಳು, ಮಹಿಳೆಯರು, ಪರಿಸರ­ಪ್ರೇಮಿಗಳು, ವನವಾಸಿಗಳು  ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.