ಕಿಶೋರ ಆಚಾರ್ಯ ನಿಧನ

7

ಕಿಶೋರ ಆಚಾರ್ಯ ನಿಧನ

Published:
Updated:

ಬೆಂಗಳೂರು: ಹೋಟೆಲ್‌ ಉದ್ಯಮಿ ಕಿಶೋರ ಆಚಾರ್ಯ (51) ಭಾನುವಾರ ರಾತ್ರಿ ಇಲ್ಲಿ ಹೃದಯಾ ಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಮಗ ಇದ್ದಾರೆ. ಮೂಲತಃ ದಕ್ಷಿಣ ಕನ್ನಡದವರಾದ ಅವರು ಕೆಲ ವರ್ಷ ಹುಬ್ಬಳ್ಳಿಯಲ್ಲಿಯೂ ಹೋಟೆಲ್‌ ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದರು. ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry