ಕಿಷ್ತ್‌ವಾರ್‌ನಲ್ಲಿ ಭೂಕಂಪನ

7

ಕಿಷ್ತ್‌ವಾರ್‌ನಲ್ಲಿ ಭೂಕಂಪನ

Published:
Updated:

ಬದೆರ್ವಾ (ಪಿಟಿಐ): ಕಿಷ್ತ್‌ವಾರ್ ಹಾಗೂ ದೋಡಾ ಜ್ಲ್ಲಿಲೆಗಳಲ್ಲಿ ಭಾನುವಾರ ಬೆಳಿಗ್ಗೆ ಭೂಮಿ ಕಂಪಿಸಿದ್ದು, ಜನರು ಆತಂಕಕ್ಕೆ ಒಳಗಾದರು.ಬೆಳಿಗ್ಗೆ 8 ಗಂಟೆಗೆ ಜಮ್ಮು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ರಿಕ್ಟರ್ ಮಾಪನದಲ್ಲಿ 3.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕಡಿಮೆ ತೀವ್ರತೆಯ ಭೂಕಂಪನದ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry