ಕಿಸೆಗೆ ಕತ್ತರಿ

7

ಕಿಸೆಗೆ ಕತ್ತರಿ

Published:
Updated:
ಕಿಸೆಗೆ ಕತ್ತರಿ

ಕಿಸೆಗೆ ಕತ್ತರಿ

ದಿನನಿತ್ಯ ಆಗುತ್ತಲೇ

ಇದೆ ಅಗತ್ಯ ವಸ್ತುಗಳ

ಬೆಲೆ ಏರಿಕೆಗಳ ಧಾವಂತಹಾಲು, ಡೀಸೆಲ್, ನೀರು

ವಿದ್ಯುತ್, ಇತ್ಯಾದಿಗಳ

ದರ, ಏರಲಿವೆ ದಿಗಂತ

ಈ ಬೆಲೆ ಏರಿಕೆಗಳಹಾವಳಿ ವರ್ಷದಲ್ಲಿ

ಇರುವುದಂತೆ ಸಾಕಷ್ಟು ಬಾರಿ

ಅಂತೂ ಶ್ರೀಸಾಮಾನ್ಯನ

ಕಿಸೆಗೆ ಬೀಳುತ್ತಲೇ

ಇರುತ್ತದೆ ಆಗಾಗ ಕತ್ತರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry