ಕೀನ್ಯಾ: ಬಿಡದಿ ವ್ಯಕ್ತಿ ಬಲಿ?

7

ಕೀನ್ಯಾ: ಬಿಡದಿ ವ್ಯಕ್ತಿ ಬಲಿ?

Published:
Updated:

ಬೆಂಗಳೂರು: ಕೀನ್ಯಾದ ನೈರೋಬಿಯ ಶಾಪಿಂಗ್ ಮಾಲ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಾಮನಗರ ಜಿಲ್ಲೆ ಬಿಡದಿಯ ಉದ್ಯಮಿ ಸುದರ್ಶನ್ ಎಂಬುವವರು ಮೃತಪಟ್ಟಿ ದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ವರದಿ ದೃಢಪಟ್ಟಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry