ಕೀನ್ಯಾ ಮಾಲ್‌ನಲ್ಲಿ ದಾಳಿ: 20 ಸಾವು

7

ಕೀನ್ಯಾ ಮಾಲ್‌ನಲ್ಲಿ ದಾಳಿ: 20 ಸಾವು

Published:
Updated:

ನೈರೋಬಿ (ಎಎಫ್‌ಪಿ): ಮುಸುಕು ಧರಿಸಿದ್ದ ಬಂದೂಕುಧಾರಿಗಳು ಶನಿವಾರ ಇಲ್ಲಿನ ವೆಸ್ಟ್‌ಗೇಟ್‌ ಶಾಪಿಂಗ್‌ ಮಾಲ್‌ನಲ್ಲಿ ನಡೆಸಿದ ಗುಂಡಿನ ದಾಳಿಗೆ ಸುಮಾರು 20 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.‘ದಾಳಿಕೋರರು ಅರೆಬಿಕ್  ಅಥವಾ ಸೊಮಾಲಿ ಭಾಷೆಯಲ್ಲಿ ಮಾತನಾ ಡು­ತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

1998ರಲ್ಲಿ ಅಲ್‌ ಖೈದಾ ದಾಳಿಗೆ ನೈರೋಬಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸತ್ತಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದರ ಬಳಿಕ ನಡೆದ  ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry