ಬುಧವಾರ, ಜೂನ್ 23, 2021
28 °C

ಕೀರ್ತನ ನೃತ್ಯಶ್ರೀ ಅಂಜುಶ್ರೀ ಭರತನಾಟ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶನಿವಾರ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೀರ್ತನ ಆರ್.ಗೌಡ, ಅಂಜುಶ್ರೀ, ನೃತ್ಯಶ್ರೀ ನಾಗೇಶ್ ಅವರಿಂದ ಭರತನಾಟ್ಯ.ನೃತ್ಯಶ್ರೀ ನಾಗೇಶ್ ವಿದುಷಿ ಜಿ.ಎಸ್.ನಾಗೇಶ್ ಮತ್ತು ರಂಜಿತಾ ನಾಗೇಶ್ ಅವರ ಪುತ್ರಿ.

ಲಿಟ್ಲ್ ಏಂಜಲ್ಸ್ ಶಾಲೆಯಲ್ಲಿ 9ನೇ ತರಗತಿ ಅಭ್ಯಾಸ ಮಾಡುತ್ತಿರುವ ಕೀರ್ತನ ಆರ್.ಗೌಡ ಚಿಕ್ಕಂದಿನಿಂದಲೇ ಭರತನಾಟ್ಯದತ್ತ ಆಕರ್ಷಿತಳಾದಳು.ನೃತ್ಯ ದಿಶಾ ಟ್ರಸ್ಟ್‌ನ ದರ್ಶಿನಿ ಮಂಜುನಾಥ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಮಧ್ಯಾಹ್ನ 3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.