ಸೋಮವಾರ, ಮೇ 10, 2021
26 °C

ಕೀರ್ತಿಲಾಲ್ ಉಳಿತಾಯ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಕೀರ್ತಿಲಾಲ್ ಮಳಿಗೆಯು ವಜ್ರದಾಭರಣಗಳಿಗಾಗಿ `ಆಯುಷ್ಮಾನ್~ ಯೋಜನೆಯನ್ನೂ ಚಿನ್ನದಾಭರಣಗಳಿಗಾಗಿ `ಆನಂದಂ~ ಎಂಬ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಅಕ್ಷಯ ತದಿಗೆಯ ಸಂದರ್ಭದಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡ ಗ್ರಾಹಕರಿಗೆ ಮೊದಲ ತಿಂಗಳ ಕಂತು ಪಾವತಿಸಬೇಕಾಗಿಲ್ಲ ಎಂದೂ ಕೀರ್ತಿಲಾಲ್ ಮಳಿಗೆ ತಿಳಿಸಿದೆ.ಚಿನ್ನ ಹಾಗೂ ವಜ್ರದಾಭರಣಗಳ ನೂತನ ವಿನ್ಯಾಸದ ಸಂಗ್ರಹವನ್ನು ಕೀರ್ತಿಲಾಲ್ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ ಮಳಿಗೆಗೆ ಭೇಟಿ ನೀಡಬಹುದು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.