ಕುಂದಾನಗರಿಯ ಆತೀಶ್ ಆಯ್ಕೆ

ಸೋಮವಾರ, ಜೂಲೈ 15, 2019
25 °C

ಕುಂದಾನಗರಿಯ ಆತೀಶ್ ಆಯ್ಕೆ

Published:
Updated:

ಬೆಳಗಾವಿ: ಅಥೆನ್ಸ್‌ನಲ್ಲಿ ನಡೆಯಲಿರುವ ವಿಶೇಷ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಬೆಳಗಾವಿಯ ಆತೀಶ್ ಜಾಧವ ಆಯ್ಕೆಯಾಗಿದ್ದಾರೆ.ಬೆಳಗಾವಿಯ ಸ್ವಿಮ್ಮರ್ಸ್‌ ಕ್ಲಬ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಅತೀಶ್ 50 ಮೀಟರ್ ಬಟರ್‌ಫ್ಲೈ ಮತ್ತು 400 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಬುದ್ದಿಮಾಂದ್ಯ ಸಮಸ್ಯೆಯಿಂದ ಬಳಲುತ್ತಿರುವ ಇವರು ನಗರದ ಬೋಧಿನಿ ಶಾಲೆಯ  ವಿದ್ಯಾರ್ಥಿ. ಇಲ್ಲಿಯವರೆಗೆ ಐದು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಆರು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ ಎಂದು ತರಬೇತುದಾರ ಉಮೇಶ ಕಲಘಟಗಿ  ತಿಳಿಸಿದ್ದಾರೆ.

 

 ಆತೀಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry