ಕುಂದು-ಕೊರತೆ ನೀವೂ ಬರೆಯಿರಿ

7

ಕುಂದು-ಕೊರತೆ ನೀವೂ ಬರೆಯಿರಿ

Published:
Updated:

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದ `ಕುಂದು-ಕೊರತೆ~ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಹಾಗಾಗಿ ಈ ವಿಭಾಗಕ್ಕೆ ಬರೆಯುವವರು ಆದಷ್ಟೂ ಸಂಕ್ಷಿಪ್ತವಾಗಿ ಸಮಸ್ಯೆಗಳ ಕುರಿತು  ಬರೆಯಬೇಕು.ಈ ಸಮಸ್ಯೆ ನಿವಾರಿಸಲು ತಾವು ಪಟ್ಟ ಪ್ರಯತ್ನಗಳು, ಅದಕ್ಕೆ ಯಾವ ಅಧಿಕಾರಿ/ಕಾರ್ಪೋರೇಟರ್ ಸ್ಪಂದಿಸಲಿಲ್ಲ ಎಂಬುದು ಸಕಾರಣವಾಗಿರಲಿ. ಸಮಸ್ಯೆಗೆ ಸ್ಪಷ್ಟವಾಗಿ ಕನ್ನಡಿ ಹಿಡಿವ ಫೋಟೊ ಇರಲಿ. ಇ-ಮೇಲ್: metropv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry