ಶನಿವಾರ, ಮೇ 8, 2021
17 °C
ಕುಂದು ಕೊರತೆ

ಕುಡಿಯಲು ಯೋಗ್ಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ 3ನೇ ಮುಖ್ಯರಸ್ತೆಗೆ ಸರಬರಾಜಾಗುತ್ತಿರುವ ಕಾವೇರಿ ನೀರಿನಲ್ಲಿ ಹಾನಿಕಾರಕ ರಾಸಾಯನಿಕ ಇದೆ. ಬಿಳಿ ಬಣ್ಣದಿಂದ ಇರುವ ನೀರು ಕುಡಿದರೆ ಆರೋಗ್ಯ ಕೆಡಬಹುದು. ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿ ವಿನಂತಿ. ಅಪಾಯಕಾರಿ ವಿದ್ಯುತ್ ತಂತಿ

ಪೀಣ್ಯ 2ನೇ ಹಂತದ ಕರೀಂ ಸಾಹೇಬ್‌  ಹೆಗ್ಗನಹಳ್ಳಿ ಬಳಿ ವಿದ್ಯುತ್‌ ತಂತಿಗಳು ಇಳಿ ಬಿದ್ದು ಜೋತಾಡುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.