ಕುಡಿಯುವ ನೀರಿನ ಘಟಕಗಳಿಗೆ ಬೀಗಮುದ್ರೆ

7

ಕುಡಿಯುವ ನೀರಿನ ಘಟಕಗಳಿಗೆ ಬೀಗಮುದ್ರೆ

Published:
Updated:

ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ವಹಿವಾಟು ನಡೆಸುತ್ತಿರುವ 78 ಘಟಕಗಳ ಪೈಕಿ 30 ಘಟಕಗಳಿಗೆ ಬೀಗಮುದ್ರೆ ಹಾಕಲಾಗಿದೆ.ಶಿರಾದ ನಂದಿನಿ ಮಿನರಲ್, ಲೈಫ್ ಲಾಂಗ್ ಮಿನರಲ್, ಹನಿ ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಚಿಕ್ಕನಾಯಕನಹಳ್ಳಿ ಅಕ್ವಾ ಮಿನರಲ್, ತಿಪಟೂರು ಕಲ್ವಗಂಗಾ ವಾಟರ್, ಕೊರಟಗೆರೆ ಶ್ರಿಸಾಯಿ ಮಿನರಲ್ಸ್, ಪಾವಗಡ ಸುಜಲ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಸ್ಪೈಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಎಸ್.ವಿ.ಆರ್. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಕೃಷ್ಣಸ್ವಾಮಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ರೆಡ್ ಬ್ಲೂ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ತುರುವೇಕೆರೆ ಅಕ್ವಾ ಸ್ಮಾಟನ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ತುಂಗಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಕುಣಿಗಲ್ ಸ್ವಿಸ್ ಅಕ್ವಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಶುದ್ಧಗಂಗಾ ವಾಟರ್ ಸಪ್ಲೈ, ಅಕ್ಷರೀಚ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ದೀಕ್ಷಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಮಧುಗಿರಿಯ ಗಂಗಾಜಲ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಮಧುಗಂಗಾ ನೀರು, ಬ್ಲಾಕ್‌ಬಕ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಶಿವಗಂಗಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ತುಮಕೂರಿನ ಹನಿ ಡ್ರಾಪ್ಟ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಮಂಚಕಲ್‌ಕುಪ್ಪೆ ಜಾಯ್  ಡ್ರಿಂಕಿಂಗ್ ವಾಟರ್, ರಾಯಲ್ ಅಕ್ವಾ ಡ್ರಿಂಕಿಂಗ್ ವಾಟರ್, ಬ್ಲೂ ಬ್ರಿಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ನಿಸರ್ಗಜಲ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ನಿರಂಜನ್ ದಿಶಾ ವಾಟರ್ ಸಪ್ಲೈ, ಸುರಕ್ಷಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಕಾರಂಜಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಚಿರಂಜೀವಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry