ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

7

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

Published:
Updated:

ವಿದ್ಯಾಮಾನ್ಯನಗರ, ಓಂಕಾರನಗರ ಹಾಗೂ  ರಾಘವೇಂದ್ರನಗರದಲ್ಲಿ ಕುಡಿಯುವ ನೀರು ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಕೆಲ ಬಡ ನಿವಾಸಿಗಳು ನೀರು ಕೊಂಡು ಜೀವಿಸುವುದಾದರೂ ಹೇಗೆ? ಬಿಬಿಎಂಪಿ ಅಧಿಕಾರಿಗಳು ಮೊದಲಿನಂತೆ ವಾರಕ್ಕೆರಡು ಸಲ ನೀರು ಸರಬರಾಜು ಮಾಡುವ ಏರ್ಪಾಡು ಮಾಡಲು ಬೇಡಕೊಳ್ಳುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry