ಕುದುರೆ ಸವಾರಿ

7

ಕುದುರೆ ಸವಾರಿ

Published:
Updated:

16ನೇ ಶತಮಾನದ ಅಂತ್ಯದಲ್ಲಿ ಜರ್ಮನಿಯ ಆಗ್ಸ್‌ಬರ್ಗ್‌ನಲ್ಲಿ ತಯಾರಾದ ಸ್ವಯಂ ಚಾಲಿತ ಸಾಮರ್ಥ್ಯದ, ಕುದುರೆ ಸವಾರಿ ಮಾಡುತ್ತಿರುವ ಸೈನಿಕನ ಪ್ರತಿಮೆ ಇದು. ಪೂರ್ವ ಜರ್ಮನಿಯ ಡ್ರೆಸ್ಡೆನ್‌ನಲ್ಲಿ ನಡೆಯುತ್ತಿರುವ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ವಸ್ತು ಪ್ರದರ್ಶನದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry