ಕುವೆಂಪು ಸಾಹಿತ್ಯ ನಮನ

7

ಕುವೆಂಪು ಸಾಹಿತ್ಯ ನಮನ

Published:
Updated:

ಕಾಲೇಜು ಶಿಕ್ಷಣ ಇಲಾಖೆ: ಕನ್ನಡದ ಪ್ರಧಾನ ಕವಿ ಕಾವ್ಯಮಾಲೆಯಲ್ಲಿ ಶುಕ್ರವಾರ ಕುವೆಂಪು ಸಾಹಿತ್ಯ ನಮನ. ಉದ್ಘಾಟನೆ: ಡಾ.ಕೆ.ಚಿದಾನಂದ ಗೌಡ, ಅತಿಥಿಗಳು: ಪ್ರೊ.ಕೆ.ವಿ.ಕೋದಂಡರಾಮಯ್ಯ. ಎಂ.ಎಚ್. ಕೃಷ್ಣಯ್ಯ, ಡಾ. ಎನ್.ನಾಗರಾಜ್.ಬೆಳಿಗ್ಗೆ 11.30ಕ್ಕೆ ಮೊದಲನೇ ಗೋಷ್ಠಿ: ಕುವೆಂಪು ಕಾದಂಬರಿಗಳು ಕುರಿತು ಡಾ.ಕೆ.ಪುಟ್ಟಸ್ವಾಮಿ ಮಾತನಾಡಲಿದ್ದಾರೆ, ಕುವೆಂಪು ವೈಚಾರಿಕತೆ ಕುರಿತು ಡಾ.ಕೆ.ವೈ.ನಾರಾಯಣ ಸ್ವಾಮಿ. ಅಧ್ಯಕ್ಷತೆ: ಡಾ.ಹಿ.ಚಿ.ಬೋರಲಿಂಗಯ್ಯ.ಮಧ್ಯಾಹ್ನ 2.30ಕ್ಕೆ ಕುವೆಂಪು ನಾಟಕಗಳು ಕುರಿತು ಜ.ಹೊ.ನಾರಾಯಣಸ್ವಾಮಿ. ಕುವೆಂಪು ಕಾವ್ಯ ಕುರಿತು ಪ್ರೊ.ಶಿವರಾಮಯ್ಯ.  ಅಧ್ಯಕ್ಷತೆ: ಸಿ. ಬಸವಲಿಂಗಯ್ಯ,ಸಂಜೆ 4ಕ್ಕೆ ಸಮಾರೋಪ ಸಮಾರಂಭ. ಸಮಾರೋಪ ಭಾಷಣ: ಬಿ.ಆರ್. ರವಿಕಾಂತೇಗೌಡ. ಅಧ್ಯಕ್ಷತೆ: ಡಾ.ಎನ್.ನಾಗರಾಜ್. ಸ್ಥಳ: ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹಂಪಿನಗರ ಬಡಾವಣೆ, ವಿಜಯನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry