ಕುವೈತ್: ಇಸ್ಲಾಂವಾದಿ ಪಕ್ಷಕ್ಕೆ ಗೆಲುವು

7

ಕುವೈತ್: ಇಸ್ಲಾಂವಾದಿ ಪಕ್ಷಕ್ಕೆ ಗೆಲುವು

Published:
Updated:

ಕುವೈತ್ (ಎಎಫ್‌ಪಿ): ಕುವೈತ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇಸ್ಲಾಂವಾದಿ ವಿರೋಧ ಪಕ್ಷ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ.50 ಸದಸ್ಯ ಬಲದ ಸಂಸತ್‌ಗೆ ಇಸ್ಲಾಂವಾದಿ ವಿರೋಧ ಪಕ್ಷಗಳು 34 ಸ್ಥಾನಗಳನ್ನು ಪಡೆದಿದೆ. ವಿರೋಧ ಪಕ್ಷಗಳು ಬುಡಕಟ್ಟು ಪ್ರಭಾವ ಹೊಂದಿರುವ 20 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry