ಕುಸ್ತಿ: ಭಾರತಕ್ಕೆ ಒಂಬತ್ತು ಬಂಗಾರ

7

ಕುಸ್ತಿ: ಭಾರತಕ್ಕೆ ಒಂಬತ್ತು ಬಂಗಾರ

Published:
Updated:

ನವದೆಹಲಿ (ಪಿಟಿಐ): ಭಾರತದ ಪೈಲ್ವಾನರು ರಿಯೊ ಡಿ ಜನೈರೊದಲ್ಲಿ ನಡೆದ ಕುಸ್ತಿ ಟೂರ್ನಿಯಲ್ಲಿ ಒಂಬತ್ತು ಚಿನ್ನ ಸೇರಿದಂತೆ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಟೂರ್ನಿ ನವೆಂಬರ್ 29ರಿಂದ ಡಿಸೆಂಬರ್ 3ರ ವರೆಗೆ ನಡೆಯಿತು.ಫ್ರೀಸ್ಟೈಲ್ ವಿಭಾಗದಲ್ಲಿ ಸಂದೀಪ್ ತೋಮರ್ (55 ಕೆ.ಜಿ. ವಿಭಾಗ), ರಜನೀಶ್ (60 ಕೆ.ಜಿ.), ಮನೋಜ್ ಕುಮಾರ್ (66 ಕೆ.ಜಿ.), ದೀಪಕ್ (74 ಕೆ.ಜಿ.), ಸೋಮವೀರ್ (84 ಕೆ.ಜಿ.), ಪರ್ವೇಶ್ ಕುಮಾರ್ (96 ಕೆ.ಜಿ.), ರವೀಂದರ್ ಸಿಂಗ್ (60 ಕೆ.ಜಿ.), ಮನೋಜ್ ಕುಮಾರ್ (84 ಕೆ.ಜಿ.) ಮತ್ತು ಹಿತೇಶ್ (120 ಕೆ.ಜಿ.) ಚಿನ್ನದ ಪದಕ ಗೆದ್ದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry