ಶುಕ್ರವಾರ, ನವೆಂಬರ್ 22, 2019
27 °C

ಕೂಡ್ಲಿಗಿ: ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆ ಹಂಚಿಕೆ

Published:
Updated:

ಕೂಡ್ಲಿಗಿ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಒಟ್ಟು 13 ಜನ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ಹಂಚಿಕೆ ಮಾಡಲಾದ ಚಿಹ್ನೆಗಳ ವಿವರಗಳು ಈ ಕೆಳಗಿನಂತಿವೆ.

ಅಭ್ಯರ್ಥಿಯ ಹೆಸರು   ಪಕ್ಷ       ಹಂಚಿಕೆ ಮಾಡಲಾದ ಚಿಹ್ನೆ

ಎಂ.ಕರಿಬಸಪ್ಪ       ಬಿಎಸ್‌ಪಿ ,  ಆನೆ

ಜಿ.ಕಾರಪ್ಪ             ಜೆಡಿಎಸ್ , ತೆನೆ ಹೊತ್ತ ಮಹಿಳೆ

ರಾಮಪ್ಪ               ಬಿಜೆಪಿ ,  ಕಮಲ

ಎಸ್.ವೆಂಕಟೇಶ್     ಕಾಂಗ್ರೆಸ್ , ಹಸ್ತ

ಡಿ.ಕರುಣೇಶ           ಅಂಬೇಡ್ಕರ್ ನ್ಯಾಶನಲ್ ಕಾಂಗ್ರೆಸ್, ಆಟೊರಿಕ್ಷಾ

ಡಾ.ಕೆ.ತರಸಾಲಪ್ಪ   ಕೆಜೆಪಿ    ,           ತೆಂಗಿನಕಾಯಿ

ಎಚ್.ಪಿ.ಶರಣಪ್ಪ     ಸಮಾಜವಾದಿ ಪಕ್ಷ ,ಸೈಕಲ್

ಅಪ್ಪಯ್ಯ                ಪಕ್ಷೇತರ ,    ಡೀಸೆಲ್ ಪಂಪ್

ಅಂಜಿನಪ್ಪ ಕಜ್ಜೇರ್    ಪಕ್ಷೇತರ   ,  ಹೊಲಿಗೆ ಯಂತ್ರ

ಜಿ.ನಟರಾಜ             ಪಕ್ಷೇತರ ,    ಬ್ಯಾಟ್ಸಮನ್

ಬಿ.ನಾಗೇಂದ್ರ             ಪಕ್ಷೇತರ,  ಗಾಳಿಪಟ

ಬಸವರಾಜ.ಎನ್         ಪಕ್ಷೇತರ  ,    ಗ್ಯಾಸ್ ಸಿಲಿಂಡರ್

ಬಿ.ಸುಭಾಷಚಂದ್ರ         ಪಕ್ಷೇತರ,  ಟೆಲಿವಿಜನ್

ಪ್ರತಿಕ್ರಿಯಿಸಿ (+)