ಕೂದಲಿನ ಅಂದಕ್ಕೆ ಹೇರ್ ಕಲರ್

7

ಕೂದಲಿನ ಅಂದಕ್ಕೆ ಹೇರ್ ಕಲರ್

Published:
Updated:

 


ಜೇಬಿಗೆ ದುಬಾರಿಯಾಗದಂತೆ ಈ ಹಬ್ಬದ ಋತುವನ್ನು ಸ್ಟ್ರೀಕ್ಸ್ ಹೇರ್ ಕಲರ್‌ನೊಂದಿಗೆ ನಿಮ್ಮ ಕೂದಲನ್ನು ರಂಗುರಂಗಾಸಿಕೊಳ್ಳಿ ಎನ್ನುತ್ತಿದೆ ಕಂಪೆನಿ.

 

ಹಬ್ಬದಲ್ಲಿ ಎಲ್ಲರೂ ಅಂದವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಉಡುಪಿನಿಂದ ಆರಂಭಗೊಂಡು, ಆಭರಣ, ಮೇಕಪ್ ಎಲ್ಲದರಲ್ಲೂ ಪ್ರತಿ ಮಹಿಳೆ ತಾನು ಅತ್ಯಂತ ಸುಂದರಳಾಗಿ ಕಾಣಿಸಿಕೊಳ್ಳಬೇಕು ಎಂದು ಹಂಬಲಿಸುವ ಕಾಲವಿದು. ಆದರೆ, ಎಲ್ಲದರ ಬೆಲೆಗಳೂ ಗಗನಕ್ಕೆ ಏರುತ್ತಿರುವಾಗ ಮತ್ತು ಧಾರಾಳವಾಗಿ ಖರ್ಚು ಮಾಡಲು ಸಾಧ್ಯವಿಲ್ಲದಿರುವಾಗ, ಆಕೆ ತನ್ನ ಮನೋಭಿಲಾಷೆಗಳನ್ನು ಅದುಮಿಕೊಂಡು ಇರುವುದರಲ್ಲೇ ತೃಪ್ತಿ ಪಡಬೇಕು.

 

ಆದರೆ ಈಗ ಸ್ಟ್ರೀಕ್ಸ್ ಕಲರ್ ಹೇರ್‌ನೊಂದಿಗೆ ನಿಮ್ಮ ಆಸೆಗಳನ್ನು ಹತ್ತಿಕ್ಕಿಕೊಳ್ಳದೇ ಪೂರೈಸಿಕೊಳ್ಳಿ ಎನಿಸುತ್ತಿದೆ ಕಂಪೆನಿ. ಹೈಜೆನಿಕ್ ಸಂಶೋಧನಾ ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ ಆದ ಸ್ಟ್ರೀಕ್ಸ್ ಹೇರ್ ಕಲರ್ ಈಗ ರೂ. 50 ರ ಪುಟ್ಟ ಹೇರ್ ಕಲರ್ ಹೊರತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry