ಕೃತಿಗಳ ಲೋಕಾರ್ಪಣೆ

7

ಕೃತಿಗಳ ಲೋಕಾರ್ಪಣೆ

Published:
Updated:

ಕೃಷ್ಣ

ಜಾಯ್ಕೋ ಪಬ್ಲಿಷಿಂಗ್ ಹೌಸ್: ಶನಿವಾರ ಎಲ್.ಎಸ್. ಶೇಷಗಿರಿರಾವ್ ಅವರಿಂದ ದೇವ್ ಪ್ರಸಾದ್ ಅವರ ‘ಕೃಷ್ಣ’ ಕೃತಿ ಲೋಕಾರ್ಪಣೆ.

ಸ್ಥಳ: ಕ್ರಾಸ್‌ವರ್ಡ್ ಬುಕ್ ಸ್ಟೋರ್, 15ನೇ ಕ್ರಾಸ್, ಜೆ.ಪಿ. ನಗರ 3ನೇ ಹಂತ. ಸಂಜೆ 7.ಮಹಾಭಾರತ ಮಂಥನ

ಕಾವ್ಯಕಲಾ ಪ್ರಕಾಶನ, ಕರ್ನಾಟಕ ಸಾಹಿತ್ಯ ಪರಿಷತ್: ಶನಿವಾರ ಡಾ. ಸಿ. ವೀರಣ್ಣ ಅವರ ‘ಮಹಾಭಾರತ ಮಂಥನ, ಕನ್ನಡ ಕಾವ್ಯ ಕಂಡ ಹೆಣ್ಣು, ನಿರಂತರ ಭಾರತ (ನಾಟಕ), ಒಬ್ಬನೇ ಹೇಳಿದ 22 ಜನಪದ ಕತೆಗಳು’ ಕೃತಿಗಳ ಲೋಕಾರ್ಪಣೆ. ಕೃತಿ ಕುರಿತು: ಪ್ರೊ. ಕೆ.ಜಿ. ನಾಗರಾಜಪ್ಪ, ಡಾ. ಎಲ್.ಜಿ. ಮೀರಾ, ಎಲ್.ಎನ್ ಮುಕುಂದರಾಜ್, ಡಾ.ಟಿ. ಗೋವಿಂದರಾಜ್. ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ.ಸ್ಥಳ: ಪಂಪ ಸಭಾಂಗಣ, ಕರ್ನಾಟಕ ಸಾಹಿತ್ಯ ಪರಿಷತ್, 83/ಇ, 15ನೇ ಮುಖ್ಯ ರಸ್ತೆ, ವಿಜಯನಗರ. ಸಂಜೆ 5.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry