ಮಂಗಳವಾರ, ಡಿಸೆಂಬರ್ 10, 2019
17 °C

ಕೃತಿಗಳ ಲೋಕಾರ್ಪಣೆ

Published:
Updated:
ಕೃತಿಗಳ ಲೋಕಾರ್ಪಣೆ

`ಚಿನ್ನದ ಕಲಶಗಳುಭಾಗ್ಯಲಕ್ಷ್ಮಿ ಪ್ರಕಾಶನ: ಶನಿವಾರ ಸಿ.ಎನ್.ಕೃಷ್ಣಮೂರ್ತಿ ಅವರ `ಚಿನ್ನದ ಕಲಶಗಳು~ ಪುಸ್ತಕ ಲೋಕಾರ್ಪಣೆ. ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ- ವಿಜಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್.ಚಂದ್ರಶೇಖರಯ್ಯ, ಅತಿಥಿಗಳು- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ, ನಿವೃತ್ತ ನ್ಯಾಯಮೂರ್ತಿ ಸಿ.ಎನ್. ಅಶ್ವತ್ಥನಾರಾಯಣ ರಾವ್, ವಿಜಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಶ್ರೀನಿವಾಸನ್, ಮುಖ್ಯೋಪಾಧ್ಯಾಯಿನಿ ಎಸ್. ಗೀತ, ಸ್ಥಳ: ವಿಜಯ ವಿದ್ಯಾಸಂಸ್ಥೆ, ಸೌತ್ ಎಂಡ್ ವೃತ್ತ, 3ನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30.

ಪ್ರತಿಕ್ರಿಯಿಸಿ (+)