ಕೃತಿ ಲೋಕಾರ್ಪಣೆ

7

ಕೃತಿ ಲೋಕಾರ್ಪಣೆ

Published:
Updated:
ಕೃತಿ ಲೋಕಾರ್ಪಣೆ

ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ. ಶನಿವಾರ ಯು. ಆರ್. ಅನಂತಮೂರ್ತಿ ಅವರ `ಪ್ರೀತಿ ಮೃತ್ಯು ಭಯ~ ಕಾದಂಬರಿ ಲೋಕಾರ್ಪಣೆ ಚಂದ್ರಶೇಖರ ಕಂಬಾರ ಅವರಿಂದ, ಕೃತಿಯ ಕುರಿತು- ಕೆ. ಸತ್ಯನಾರಾಯಣ, ಎಸ್. ದಿವಾಕರ್. ಸಂಜೆ 6.30.ಜಿ. ದುಗ್ಗಪ್ಪ ಗ್ರಂಥ ಪ್ರಕಟಣಾ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್, ಶನಿವಾರ `ಅದಮ್ಯ ಉತ್ಸಾಹದ ಅದ್ಭುತ ಚೇತನ ಜಿ. ದುಗ್ಗಪ್ಪ~ ಸಂಸ್ಮರಣ ಗ್ರಂಥ ಲೋಕಾರ್ಪಣೆ. ಸಾನ್ನಿಧ್ಯ- ಸಾಣೇಹಳ್ಳಿ ಸಂಸ್ಥಾನ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.ಅಧ್ಯಕ್ಷತೆ- ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ಕೃತಿ ಲೋಕಾರ್ಪಣೆ- ಕೇಂದ್ರ ರೈಲ್ವೇ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ, ಅತಿಥಿಗಳು- ಗೋರಕನಾಥ ತಪೋವನದ ಡಾ. ನೀಲಕಂಠ ಸ್ವಾಮೀಜಿ, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ. ಬೆಳಿಗ್ಗೆ 11.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry