ಸೋಮವಾರ, ಮಾರ್ಚ್ 1, 2021
30 °C
ಪುಸ್ತಕ ಪರಿಚಯ

ಕೃಷಿಯಲಿ... ಖುಷಿಯಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಯಲಿ... ಖುಷಿಯಲಿ...

ಲೇಖಕರು: ಆನಂದತೀರ್ಥ ಪ್ಯಾಟಿ

ಬೆಲೆ: ₹80, ಪುಟ–100

ಪ್ರಕಾಶಕರು: ‘ಸಹಜ ಮೀಡಿಯಾ’,

ನಂ. 38, ಒಂದನೇ ಮಹಡಿ

1ನೇ ಕ್ರಾಸ್, ಆದಿ ಪಂಪ ರಸ್ತೆ, ವಿ.ವಿ. ಮೊಹಲ್ಲಾ, ಮೈಸೂರು–570002. ಮೊ: 95351 49520

ಹೊಸಯುಗದ ಮಣ್ಣಿನ ಮಕ್ಕಳ ಥರಾವರಿ ಕತೆಗಳ ಪುಟ್ಟ ಕಣಜ  ಅಮೆರಿಕದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ ಸಾಫ್ಟ್‌ವೇರ್‌ ತಂತ್ರಜ್ಞೆ ಪ್ರತಿಭಾ, ಹೊಸ ಹಣ್ಣುಗಳಿಗೆ ಜೀವಕೊಟ್ಟ ಪ್ರಸಿದ್ಧ ಮಾಧ್ಯಮ ಛಾಯಾಚಿತ್ರಕಾರ ಕೆನ್‌ಲವ್‌, ಒಡಿಶಾದಲ್ಲಿ ಭತ್ತದ ಅತಿದೊಡ್ಡ ನಾಟಿ ತಳಿಬ್ರಹ್ಮನಾದ ಬಂಗಾಳಿಯ ವಿಜ್ಞಾನಿ, ಕಾಡನ್ನು ನಿರ್ಮಿಸಿದ ಆಂಧ್ರದ ಐಎಎಸ್‌ ಅಧಿಕಾರಿಯ ಮಗಳು, ಕೃಷಿಯೇ ಗೊತ್ತಿಲ್ಲದೇ ‘ಬಂಗಾರದ ಮನುಷ್ಯ’ನಾದ ಕುರಿಗಾರ ಮತ್ತಣ್ಣ, ಕೃಷಿಯಲ್ಲಿ ತೊಡಗಿಸಿಕೊಂಡ ಉರುಗ್ವೆ ದೇಶದ ರಾಷ್ಟ್ರಪತಿ... ಹೀಗೆ ‘ಪ್ರಜಾವಾಣಿ’ಯ ವಿವಿಧ ಪುರವಣಿಗಳಲ್ಲಿ ಪ್ರಕಟಗೊಂಡ ಕೃಷಿ ಲೇಖನಗಳ ಸಂಗ್ರಹ ಈ ಪುಸ್ತಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.