ಶನಿವಾರ, ಜೂನ್ 12, 2021
23 °C

ಕೃಷಿ ಯುಗಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ವಿಶ್ವವಿದ್ಯಾಲಯ, ಅಭಿವೃದ್ಧಿ ಇಲಾಖೆಗಳು, ಗ್ರಾಮ ಪಂಚಾಯಿತಿ: ಬಾಗಲೂರು, ಬೆಂಗಳೂರು ಉತ್ತರ ತಾಲ್ಲೂಕು, `ಕೃಷಿ ಯುಗಾದಿ~ ಪ್ರಯುಕ್ತ ಬುಧವಾರ ವಿವಿಧ ಕಾರ್ಯಕ್ರಮಗಳು.ಪಶು ವೈದ್ಯಕೀಯ ಆಸ್ಪತ್ರೆ ಆವರಣ, ಉದ್ಘಾಟನೆ- ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ವಿ.ಲಕ್ಷ್ಮಣ ರೆಡ್ಡಿ, ಅಧ್ಯಕ್ಷತೆ- ಒಕ್ಕೂಟದ ಅಧ್ಯಕ್ಷ ಡಿ.ಎಸ್.ಜಯಣ್ಣ, ಅತಿಥಿಗಳು- ಒಕ್ಕೂಟದ ನಿರ್ದೇಶಕ ಎಸ್‌ಎನ್.ರಾಜಣ್ಣ, ಪಶು ವೈದ್ಯಕೀಯ ಕಾಲೇಜು ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ.ಕೆ.ಸತ್ಯನಾರಾಯಣ, ಬೆಳಿಗ್ಗೆ 8.* ರೈತರೊಡನೆ ಸಂವಾದ: ಗ್ರಾ.ಪಂ. ಕಚೇರಿ ಆವರಣ, ಉದ್ಘಾಟನೆ- ಹುಣಸಮಾರನಹಳ್ಳಿ ಜಿ.ಪಂ ಸದಸ್ಯ ದಾನೇಗೌಡ, ಅಧ್ಯಕ್ಷತೆ- ಬಾಗಲೂರು ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಅತಿಥಿಗಳು- ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ.ಕೆ.ಜಗದೀಶ್ವರ, ಬೆಳಿಗ್ಗೆ 10.*ರೈತ ಮಹಿಳೆಯರ ಕೌಶಲ್ಯ ತರಬೇತಿ: ಶಾಲಾ ಆವರಣ, ಉದ್ಘಾಟನೆ- ಬಾಗಲೂರು ಜಿ.ಪಂ.ಸದಸ್ಯೆ ಶುಭಾ ನರಸಿಂಹಮೂರ್ತಿ, ಅಧ್ಯಕ್ಷತೆ- ಮಾರೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಬಿ.ವಿ.ಪ್ರೇಮಾ, ಅತಿಥಿಗಳು- ಕೃಷಿ ವಿವಿ ಉಪಪ್ರಧಾನ ಸಂಶೋಧಕ ಡಾ.ಕೆ.ನಾರಾಯಣಗೌಡ, ಕೃಷಿ ವಿವಿ ರೈತ ತರಬೇತಿ ಕೇಂದ್ರ ಸಹ ಪ್ರಾಧ್ಯಾಪಕ ಡಾ.ಕೆ.ಗೀತಾ. ಬೆಳಿಗ್ಗೆ 10.*ಕೃಷಿ ವಸ್ತು ಪ್ರದರ್ಶನ: ಹಳೇ ಸಂತೆ ಮೈದಾನ, ಉದ್ಘಾಟನೆ- ಬೆಟ್ಟ ಹಲಸೂರು ಜಿ.ಪಂ.ಸದಸ್ಯ ಕೆ.ಅಶೋಕ್, ಅಧ್ಯಕ್ಷತೆ- ಬಂಡಿಕೋಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಅತಿಥಿ- ಡಾ.ಡಿ.ರಾಜಗೋಪಾಲ್, ಬೆಳಿಗ್ಗೆ 10.* ರೈತರ ಸಮ್ಮೇಳನ: ಗ್ರಾಮ ಪಂಚಾಯಿತಿ ಆವರಣ, ಉದ್ಘಾಟನೆ- ಗೃಹ ಸಚಿವ ಆರ್.ಅಶೋಕ, ಅಧ್ಯಕ್ಷತೆ- ವಿಧಾನಸಭಾ ಸದಸ್ಯ ಕೃಷ್ಣಬೈರೇಗೌಡ, ಪರಿಕರಗಳ ವಿತರಣೆ- ರೇಷ್ಮೆ ಹಾಗೂ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ. ಮಧ್ಯಾಹ್ನ 2.

* ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ. ಸಂಜೆ 6.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.