ಕೃಷ್ಣನ ಸ್ಫೂರ್ತಿ

7

ಕೃಷ್ಣನ ಸ್ಫೂರ್ತಿ

Published:
Updated:
ಕೃಷ್ಣನ ಸ್ಫೂರ್ತಿ

ವಿದ್ಯಾರ್ಥಿಗಳ ಕಲೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಶ್ರೀ ಕೃಷ್ಣ ಪಿಯು ಮತ್ತು ಪದವಿ ಕಾಲೇಜು `ಸ್ಫೂರ್ತಿ 2011~ ಆಯೋಜಿಸಿತ್ತು.

 

ಇಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಸ್ಪರ್ಧೆಗಳು, ಸಮೂಹ ಗಾಯನ, ನೃತ್ಯ, ನಾಟಕ ಮುಂತಾದವು ವಿದ್ಯಾರ್ಥಿಗಳ ಚಾಣಾಕ್ಷತೆ ಮತ್ತು ಕೌಶಲ್ಯಕ್ಕೆ ಕನ್ನಡಿ ಹಿಡಿದವು.ಬೆಂಗಳೂರು ವಿವಿಯ ಪ್ರೊ.ಟಿ. ಆರ್ ಸುಬ್ರಮಣ್ಯ, ಹಾಸ್ಯ ಕಲಾವಿದೆ ಸುಧಾ ಬರಗೂರು, ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ರುಕ್ಮಾನಂದ ನಾಯ್ಡು ಮತ್ತಿತರರು ಹಾಜರಿದ್ದು ಪ್ರೋತ್ಸಾಹ ನೀಡಿದರು. ಜ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry