ಕೆಂಪು ಬಣ್ಣದಲ್ಲಿ ಮಿಂದೆದ್ದ ಕೋಟೆ ಜನತೆ

ಬಾಗಲಕೋಟೆ: ಸಾಂಪ್ರದಾಯಿಕ ಹೋಳಿ ಹಬ್ಬದ ಎರಡನೇ ದಿನದ ಬಣ್ಣದಾಟ ಜೋರಾಗಿ ನಡೆಯಿತು. ಎಲ್ಲಿ ನೋಡಿದರಲ್ಲಿ ಕೆಂಪು ಬಣ್ಣ ಬಳಿದುಕೊಂಡ ಮುಖಗಳೇ ಎದ್ದು ಕಾಣುತ್ತಿದ್ದವು. ಎರಡನೇ ದಿನದ ಪರಸ್ಪರ ಬಣ್ಣ ಎರಚಾಟ ಮನಮೋಹಕವಾಗಿತ್ತು.
ನಗರಸಭೆ ಸದಸ್ಯ ಮಂಜು ಏಳೆಮ್ಮಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ವೇಷ ಧರಿಸಿ ಗಮನಸೆಳೆದರು. ಬಣ್ಣದಾಟದ ಮೆರವಣಿಗೆಯಲ್ಲಿ ಮೋದಿಯವರ ಧರಿಸುವ ಕನ್ನಡಕ, ಪೇಟಾ, ಪೈಜಾಂ ಹಾಕಿಕೊಂಡ ವೇಷ ಆಕರ್ಷಕವಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.