ಕೆಂಪೇಗೌಡ ಪ್ರೌಢಶಾಲೆಗೆ ಶೇ 100 ಫಲಿತಾಂಶ

7

ಕೆಂಪೇಗೌಡ ಪ್ರೌಢಶಾಲೆಗೆ ಶೇ 100 ಫಲಿತಾಂಶ

Published:
Updated:

ಮಾಗಡಿ: ಪಟ್ಟಣದ ಕೆಂಪೇಗೌಡ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಗಳಿಸಿದ್ದಾರೆ ಎಂದುಶಾಲಾಭಿವೃದ್ಧಿ ಸಮಿತಿಯ ಟಿ.ಆರ್.ರಾಮಕೃಷ್ಣಯ್ಯ ತಿಳಿಸಿದ್ದಾರೆ.ಅತ್ಯುತ್ತಮ ದರ್ಜೆ 15, ಪ್ರಥಮ-28,ದ್ವಿತೀಯ-5, ತೃತೀಯ-1 ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಮಕ್ಕಳ ಪ್ರಗತಿಗೆ ಶ್ರಮಿಸಿದ ಶಿಕ್ಷಕರು, ಪೋಷಕರು ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸುವುದಾಗಿ ಶಾಲಾಭಿವೃದ್ಧಿ ಸಮಿತಿಯ ಪ್ರಕಟಣೆತಿಳಿಸಿದೆ.ಎಂ.ಲೇಖನ (589), ಶೇ.94.24, ಪ್ರಶಾಂತ್ ಗೌಡ. ಎನ್ (588), ಶೇ.94.08, ಅಮೃತಾ.ಎಂ (579), ಶೇ.92.64, ಆಯಿಷಾ ಆಫ್ರೀನ್ (575), ಶೇ.92, ಕುಸುಮಾ.ಕೆ. (573) ಶೇ.91.68, ಹರ್ಷಿತಾ.ಜಿ (571) ಶೇ 91.36, ಶ್ರೀಲಕ್ಷ್ಮೀ (561), ಶೇ 89.76, ಲತಾ ಎಸ್.ಎಚ್. (555) ಶೇ 88.80, ರಾಧಾಮಣಿ ಟಿ.ಎಂ. (554) ಶೇ 88.64, ಕಾವ್ಯ.ಆರ್ (550) ಶೇ 88, ಮಾನಸ.ಟಿ.ಆರ್ (547) ಶೇ 87.52, ವಸಂತಲಕ್ಷ್ಮೀ (544) ಶೇ 87.04, ಶಶಿಕುಮಾರ್. ಎಂ (538) ಶೇ 86.08, ನಿವೇದಿತಾ ಬಿ.ಆರ್ (537) ಶೇ 85.92, ಜಯಪ್ರಕಾಶ್ (536) ಶೇ 85.76, ಯಶಸ್ವಿನಿ.ಎಸ್.ಎಚ್ (530) ಶೇ 84.80, ಗಣೇಶ್.ಸಿ (529) ಶೇ 84.64 ಅಂಕ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry