ಕೆಎಎಸ್‌ ಅಧಿಕಾರಿ ವರ್ಗ

7

ಕೆಎಎಸ್‌ ಅಧಿಕಾರಿ ವರ್ಗ

Published:
Updated:

ಬೆಂಗಳೂರು: ಹಿರಿಯ ಕೆ.ಎ.ಎಸ್‌ ಅಧಿಕಾರಿ ಮಲ್ಲೇಶಯ್ಯ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry