ಕೆಎಎಸ್ ಪರೀಕ್ಷೆ 7ಕ್ಕೆ ವಿಚಾರಣೆ

7

ಕೆಎಎಸ್ ಪರೀಕ್ಷೆ 7ಕ್ಕೆ ವಿಚಾರಣೆ

Published:
Updated:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 15ರಿಂದ ಜನವರಿ 6ರ ನಡುವೆ ನಡೆಸಲು ಉದ್ದೇಶಿಸಿರುವ ಕೆಎಎಸ್ ಮುಖ್ಯ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಇದೇ 7ಕ್ಕೆ ಮುಂದೂಡಿದೆ. ಸರ್ಕಾರಕ್ಕೆ ನೋಟಿಸ್: ಅರ್ಜಿ ಸಂಬಂಧ, ಸರ್ಕಾರ ಹಾಗೂಕೆಪಿಎಸ್‌ಸಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry