ಕೆಎಫ್‌ಸಿ ಕ್ರೀಂಬಾಲ್

7

ಕೆಎಫ್‌ಸಿ ಕ್ರೀಂಬಾಲ್

Published:
Updated:
ಕೆಎಫ್‌ಸಿ ಕ್ರೀಂಬಾಲ್

ಕೆಎಫ್‌ಸಿ ಮನಸ್ಸಿಗೆ ಮುದನೀಡುವ ಹಾಗೂ ನಾಲಿಗೆಗೆ ರುಚಿ ನೀಡುವ ಸ್ವಾದಿಷ್ಟ ಕ್ರೀಂ ಬಾಲ್‌ಗಳನ್ನು ಬಿಡುಗಡೆ ಮಾಡಿದೆ. ನೋಡಲು ಸುಂದರವಾಗಿರುವ ಈ ಕ್ರೀಂಬಾಲ್‌ಗಳು ತಿನ್ನುವಾಗಲೂ ಅದ್ಭುತ ರುಚಿ ನೀಡುತ್ತವೆ.ಕೆಎಫ್‌ಸಿ ಕ್ರೀಂಬಾಲ್‌ಗಳು ವೆನಿಲಾ ಕಂಪು, ಕ್ರಂಚಿ ಕುಕ್ಕಿ, ಚಾಕೊಲೇಟ್‌ನ ರಾಶಿರಾಶಿ ಸ್ವಾದ ಹೊಂದಿದ್ದು, ಮ್ಯಾಂಗೋ ಹಾಗೂ ಸ್ಟ್ರಾಬೆರಿ ಸ್ವಾದದಲ್ಲೂ ಲಭ್ಯ. ಬೇಸಿಗೆಯ ಧಗೆಯನ್ನು ತಣಿಸಲು ಹೇಳಿ ಮಾಡಿಸಿದಂತಿರುವ ಕೆಎಫ್‌ಸಿ ಕ್ರೀಂ ಬಾಲ್ ಬೆಲೆ ರೂ.49.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry