ಕೆ.ಎಸ್‌.ಕಾಸೀಂ ನಿಧನ

7

ಕೆ.ಎಸ್‌.ಕಾಸೀಂ ನಿಧನ

Published:
Updated:

ಬೆಂಗಳೂರು: ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್‌.ಕಾಸೀಂ (82) ಅವರು ಸೋಮವಾರ ನಿಧನ ರಾದರು.ಮೂಲತಃ ಕಾರ್ಕಳದವರಾದ ಕಾಸೀಂ, ಆಸ್ಟಿನ್‌ ಟೌನ್‌ ಸಮೀಪದ ಕ್ಸೇವಿಯರ್‌ ಲೇಔಟ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ನೀಲಸಂದ್ರ ಖಬರಸ್ತಾನದಲ್ಲಿ  ಮಂಗಳವಾರ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry